Say Goodbye to MEDICINES & Hello to HAPPINESS
Drug Free Life and making Disease Free Society’ through the Ancient Treatment KAYAKALPA.
Reach To Our Receptionist
WORKSHOPS
NATURE CURE
Disease Free Society Change Your Life style & Learn to live without medicines
We’ve 15+ Years of experience.
NATURE CURE
Disease Free Society Change Your Life style & Learn to live without medicines
We’ve 15+ Years of experience.
NATURE CURE
Disease Free Society Change Your Life style & Learn to live without medicines
We’ve 15+ Years of experience.
NATURE CURE
Disease Free Society Change Your Life style & Learn to live without medicines
We’ve 15+ Years of experience.
NATURE CURE
Dr. Nam Nanjesh Koppa is playing a key role in promoting a very holistic and empowering vision for health, centered on the concept of Kayakalpa and natural healing methods. His approach of using common food to support the body’s own ability to heal, without relying on external medications, really taps into the growing desire for more natural and sustainable health practices.
The idea of a “Drug-Free Life” and a “Disease-Free Society” is powerful, especially in today’s world, where the overuse of pharmaceuticals has raised concerns about side effects and dependency. By focusing on self-healing and natural detoxification, Kayakalpa offers an alternative that encourages individuals to take responsibility for their health while reconnecting with ancient wisdom.
What stands out in this approach is its focus on prevention rather than just cure. The notion that the body has an innate ability to heal itself if given the right conditions—such as proper nutrition, detoxification, and balance—aligns with many principles in natural medicine and Ayurveda.
What Our Client Say About Our Caring who have experienced nature cure
ಗಿರಿ ನಗರ 11ನೇ ಶಿಬಿರ ಬೆಂಗಳೂರು ನೇಚರ್ ಕ್ಯೂರ್‌ಗೆ ನನ್ನ ನಮಸ್ಕಾರಗಳು.ನಂಜೇಶ್‌ರವರಿಗೆ ಕೋಟಿ ನಮಸ್ಕಾರಗಳು. ಸಾರ್ ನಿಮ್ಮ ತರಗತಿಗೆ ಬಂದು ಸೇರಲು ನನ್ನ ಪೂರ್ವಾರ್ಜಿತ ಮಣ್ಯ. ನನ್ನ ಇಡಿ 58 ವರ್ಷದಲ್ಲಿನ ನನ್ನ ಜೀವನದ ಕಹಿ ಘಟನೆಗಳನ್ನು ಮರೆತಂತಾಯಿತು. ನನ್ನ ಆರೋಗ್ಯವು ಸುಧಾರಿಸಿತು. ಇನ್ನು ಮುಂದೆ ನೀವು ಹೇಳದ ಪ್ರಕಾರ ನಾವು ಆರೋಗ್ಯದೆಡೆಗೆ ಕಾಳಜಿ ವಹಿಸುತ್ತೇವೆ. ನನಗೆ ಕಾಲಿನ ಜಾಯಿಂಟ್ ಪೇಯಿನ್ ತುಂಬಾ ಇತ್ತು. 8 ದಿನದಲ್ಲಿ ಈ ನೋವು ವಾಸಿಯಾಯಿತು, ಮತ್ತು ನನ್ನ 66 ದೇಹದ ತೂಕ 65 ಕೆ.ಜಿ ತೂಕದಿಂದ 61 ಕೆ.ಜಿ. ಗೆ ಇಳಿಯಿತು. 1 ವಾರದಲ್ಲಿ ಯಾರು ಮಾಡದಂತಹ ಪವಾಡವೇ ನಡೆಯಿತು ಎನ್ನ ಬಹುದು. ನಮ್ಮ ಮನೆಯಲ್ಲಿ ಎಲ್ಲರೂ ನೀನು ಗಿನ್ನಿಸ್ ರೆಕಾರ್ಡ್ ಮಾಡಿದ್ದೀಯಾ ಎಂದು ಹೇಳುತ್ತಿರುತ್ತಾರೆ. ನಿಮ್ಮ ಶಿಬಿರಕ್ಕೆ ಬಂದು ತುಂಬ ಸಂತೋಷದಿಂದ ಇದ್ದೇನೆ.
ಶ್ರೀಮತಿ ಗೌರಮ್ಮ
ಹನುಮಂತನಗರ, ಬೆಂಗಳೂರುಡಾ.ನಂ ನಂಜೇಶ್ ಕೊಪ್ಪ ರವರು ಬೆಂಗಳೂರಿನ ಕರ್ನಾಟಕ ಗಾಂಧಿಭವನದಲ್ಲಿ ನಡೆಸಿದ “ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ” ಔಷಧವಿಲ್ಲದೆ ಆರೋಗ್ಯ ಎಂಬ ಘೋಷಣೆಯೊಂದಿಗೆ ನಡೆದ ಶಿಬಿರವಾಗಿದ್ದು, ಅರ್ಥಪೂರ್ಣ. ನೈಸರ್ಗಿಕವಾಗಿ ಸಹಯೋಗ ಮಾಡಿಕೊಂಡಾಗ ಇದು ಸಾಧ್ಯ. ಆಹಾರವನ್ನೇ ಔಷಧಿಯಾಗಿ ಬಳಸಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂಬ ಅವರ ಮಾತುಗಳು ಮೇಲ್ನೋಟಕ್ಕೆ ಆಶ್ಚರ್ಯವೆನಿಸಿದರೂ, ಅದು ನೂರಕ್ಕೆ ನೂರರಷ್ಟು ಸತ್ಯ ಎಂಬುದು ಬಹುತೇಕ ಎಲ್ಲಾ ಶಿಬಿರಾರ್ಥಿಗಳಗೂ ಕೇವಲ 3-4 ದಿನಗಳಲ್ಲೇ ಅರಿವಾಯಿತು. ನಾವು ಬಳಸು ತ್ತಿರುವ ಅಲೋಪತಿ ಔಷಧಿಗಳು ಉಂಟು ಮಾಡುವ ಅಡ್ಡಪರಿಣಾಮಗಳ ಬಗ್ಗೆ ಎಳೆ-ಎಳೆಯಾಗಿ ಬಿಡಿಸಿ ಹೇಳದ್ದು ಶಿಬಿರಾರ್ಥಿಗಳ ಬಗ್ಗೆ ಅವರ ಬಗ್ಗೆ ಹೆಚ್ಚು ನಂಬಿಕೆ ಮತ್ತು ವಿಶ್ವಾಸಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಯಿತು. ನನಗೆ 7 ದಿನಗಳಲ್ಲಿ ಅವರ ಮಾರ್ಗದರ್ಶನದಲ್ಲಿ 4 ಕೆ.ಜಿ. ತೂಕ - ಇಳದಿದ್ದು ಒಂದು ಪವಾಡವೆಂದೇ ಅನಿಸಿದೆ. ಶ್ರೀಯುತರು “ಸರ್ವೇ ಜನೋ ಸುಖಿನೋ ಭವಂತು” ಎಂಬ ನಾಣ್ಣುಡಿಯಂತೆ ಇಂತಹ ಅನೇಕ ಶಿಬಿರಗಳನ್ನು ಮುಂದೆಯೂ ನಡೆಸುವಂತಹ ಆಯಷ್ಯ - ಆರೋಗ್ಯಾಧಿಗಳನ್ನು ಆ ಭಗವಂತ ನೀಡಲಿ, ಇದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎಂಬುದೇ ನಮ್ಮ ಹಾರೈಕೆ.
ಯು.ಚಿ.ದೊಡ್ಡಯ್ಯ
ಬೆಂಗಳೂರುಈ ಶಿಬಿರದಲ್ಲಿ ನಾನು ಮತ್ತು ನನ್ನ ಶ್ರೀಮತಿಯವರುಪಾಲ್ಗೊಂಡು, ಜೀವನ ನಡೆಸುವುದು ಒಂದು ಕಲೆ ಅಂತ ಮನವ ರಿಕೆಯಾಯಿತು. ಡಾ. ನಂ ನಂಜೇಶ್ ಕೊಪ್ಪರವರು ನಮ್ಮ ಸಮಾಜಕ್ಕೆ ಔಷಧಿ ರಹಿತ ಜೀವನ ನಿರ್ಮಿಸುವಲ್ಲಿ ಸಂಚಲನ ಮತ್ತು ಜಾಗೃತಿಯನ್ನು ಮೂಡಿಸಿ ನಮ್ಮ ಆರೋಗ್ಯ ಕರ ಜೀವನಕ್ಕೆ ದಾ- ರಿದೀಪದಂತೆ ಬೆಳಕನ್ನು ಚೆಲ್ಲಿದ್ದಾರೆ. ನಮ್ಮ ಸೂಪ್ತ ಮನಸ್ಸನ್ನು ಹೊಡೆದೆಬ್ಬಿಸಿ ಪ್ರಕೃತಿ ಮಾತೆಯ ವರ ಪ್ರಸಾದದಿಂದ ನಾವು ಹೇಗೆ ಆರೋಗ್ಯಕರ ಜೀವನ ಮಾಡಬಹು ದೆಂದು ಉದಾಹರಣೆಗಳ ಮೂಲಕ ನಮಗೆ ಮನದಟ್ಟಾಗುವ ರೀತಿಯಲ್ಲಿ ಜ್ಞಾನವನ್ನು ತುಂಬಿದ್ದಾರೆ. ನಮ್ಮ ಆರೋಗ್ಯಕ್ಕೆ ನಾವು ಅಧಿಕಾರಿಗಳೆಂದು ಮನವರಿಕೆ ಮಾಡಿ ಕೊಟ್ಟಿದ್ದಾರೆ. ಈ ಶಿಬಿರದಲ್ಲಿ ನಾವಿಬ್ಬರು ಅತ್ಯಂತ ಪ್ರೀತಿಯ ಮನೋಭಾವದಿಂದ ಪಾಲ್ಗೊಂಡು ನಮ್ಮ ದೇಹದ ತೂಕವನ್ನು ಇಳಿಸಿರುವ ಜೊತೆಗೆ, ನಮ್ಮ ಬಿಪಿ, ಶುಗರ್ ಲೆವೆಲ್, ಕೋಲೆಸ್ಟ್ರಾಲ್‌ನ್ನು ಕೂಡ ಹತೋಟಿ ಯಲ್ಲಿ ಇಟ್ಟುಕೊಳ್ಳಲು ಅನುಕೂಲವಾಯಿತು. ಡಾ|| ನಂ ನಂಜೇಶ್ ಕೊಪ್ಪ ರವರ ಈ ಸೇವೆಯನ್ನು ದುಡ್ಡಿನ ಪ್ರಮಾಣದಲ್ಲಿ ಅಳತೆ ಮಾಡಲು ಅಸಾಧ್ಯ ಮತ್ತು ಮನಸ್ಸಿದ್ದರೆ ಮಾರ್ಗ ಅಂತ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಅದರೆ ಈ ನಿರಂತರ ಸೇವೆಗೆ ಇನ್ನು ಹೆಚ್ಚಿನ ರೀತಿಯಲ್ಲಿ ಯಶಸ್ಸು ಸಿಗಲಿ ಎಂದು ಮನಪೂರ್ವಕವಾಗಿ ಹಾರೈಸುತ್ತೇನೆ.
ಶ್ರೀಮತಿ/ಶ್ರೀ ನಾಗೇಶ್ ಬಾಬು, ಎಜಿಎಂ, ಎಸ್‌ಬಿಎಂ
ಮೈಸೂರುಈ ಶಿಬಿರಕ್ಕೆ ಬರುವ ಮುನ್ನ ಹಲವಾರು ಚಿಕಿತ್ಸೆಯ ಪ್ರಯೋಜನಗಳಿಗೆ ತುತ್ತಾಗಿ, ಏನೂ ಫಲ ಕಾಣದೇ, ಔಷಧಿಯ ಬಳಕೆ ಜೀವನವಿಡೀ ಮಾಡುವುದೇ ಪರಿಹಾರ ಎಂದು ಬೇರೆ ಉಪಾಯ ಕಾಣದೇ ಇರುವವರಿಗೆ, ಈ ಶಿಬಿರವು ಸಂಜೀವಿನಿ, ಶಿಬಿರಕ್ಕೆ ಬಂದ ನಂತರ, ಶಿಬಿರಾರ್ಥಿಯು ಅತ್ಯುತ್ತಮ ಆರೋಗ್ಯದೊಂದಿಗೆ, ಔಷಧ ಮುಕ್ತ ಜೀವನದ ಹೊಸ ಬೆಳಕನ್ನು ಕಾಣುವುದರ ಜೊತೆಗೆ, ಪ್ರಕೃತಿಯಿಂದ ಮಾನವನಿಗೆ ದೊರೆಯುವ ಆಹಾರ ಮತ್ತು ಸಂಪನ್ಮೂಲಗಳ ಬಗ್ಗೆಯೂ ವಿಶೇಷವಾದ ತಿಳುವಳಿಕೆ, ಅಭಿಮಾನ ಹಾಗೂ ಕಾಳ- CG ಜಿಯುಳ್ಳವನಾಗುತ್ತಾನೆ. “ಔಷಧ ರಹಿತ ಜೀವನ ಮತ್ತು ರೋಗ ಮುಕ್ತ ಸಮಾಜವನ್ನು" ನಿರ್ಮಿಸುವ ಮಹತ್ತರ ಕನಸ್ಸನ್ನು ಇಟ್ಟುಕೊಂಡು, ಶಿಬಿರಾರ್ಥಿಗಳಿಗೆ ಆಹಾರ ಪದ್ಧತಿಯಜೊತೆ ಜೊತೆಗೇ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳುವುದರ ಬಗ್ಗೆ, ವ್ಯಕ್ತಿಯ ವ್ಯಕ್ತಿತ್ವದ ವಿಕಸನದ ಬಗ್ಗೆ ಮಾಹಿತಿಯನ್ನು ನೀಡಿ ಮಾರ್ಗದರ್ಶಕರಾಗಿರು ವಂತಹ ಡಾ ನಂ ನಂಜೇಶ್ ಕೊಪ್ಪ ಅವರಿಗೆ ಅನಂತ ಧನ್ಯವಾದಗಳು ಹಾಗೂ ಶುಭ ಹಾರೈಕೆಗಳು.ಮಾಡದಂತಹ ಪವಾಡವೇ ನಡೆಯಿತು ಎನ್ನ ಬಹುದು. ನಮ್ಮ ಮನೆಯಲ್ಲಿ ಎಲ್ಲರೂ ನೀನುಗಿನ್ನಿಸ್ ರೆಕಾರ್ಡ್ ಮಾಡಿದ್ದೀಯಾ ಎಂದು ಹೇಳುತ್ತಿರುತ್ತಾರೆ. ನಿಮ್ಮ ಶಿಬಿರಕ್ಕೆ ಬಂದು ತುಂಬ ಸಂತೋಷದಿಂದ ಇದ್ದೇನೆ. ಶ್ರೀಮತಿ ಗೌರಮ್ಮ, ಹನುಮಂತನಗರ, ಬೆಂಗಳೂರು.
ಶ್ರೀಮತಿ ಶ್ರುತಿ.ವಿ.ಕುಷ್ಟಗಿ, ಉಪನ್ಯಾಸಕರು
ಬೆಂಗಳೂರುThe Feeling which I am going through cannot be expressed in words. Yet I am making an attempt to put it in the form of words. Whenever I saw people who are slim, I would feel de- pressed as I am obese and have cried at times, I did not know what to do. But now I am no more the same. This camp has given me the confidence to face the reality that I will reduce my weight and look beautiful My body feels light and the mind 66 is happy. There is a saying, 'Opportunity knocks the door only once'. I truly believe this, your pamphlet reached my door step and through that I joined the Nature Cure Camp, Now I realize that my door to hap- piness has been unlocked for the whole of my life. I had everything but was not happy due to obesity. Now I do not fear about it as it will be no more my problem. Dear Sir, you will be remembered by me till my last breath for it is you who have re- moved the darkness from my life. May all your dreams come true. We look forward to your sevice in the future as the society requires it to the most. Thanking you,
SEEMA
BengaluruSay Goodbye to MEDICINES & Hello to HAPPINESS,We’re always wait for serve you, Make an Appointment.